Tuesday, May 4, 2010

I LOVE Cute Babies.....

ಹಾರಿ ಹೋದ ಚಿಟ್ಟೆ.... ಕಾಣದೇ ಎಲ್ಲಿ ಹೋಯ್ತು...?


ಕೊರಳ ಮುತ್ತಿನ ಮಾಲೆಯಲ್ಲಿ.... ಮುತ್ತಿನಂಥ ಮಗು


ಭೂಮಿಯ ಹಸಿರಾಗಿಸಲು... ಶ್ರಮವಹಿಸುವ ನನ್ನ ಕಂದಮ್ಮ


ನಂಗೆ... horliks ಇನ್ನೂ ಸ್ವಲ್ಪ ಬೇಕು....!!!


ನಿನ್ನ ನೀಲಿ ಕಣ್ಣಲಿ... ನನ್ನ ಮನದ ಸಂತೋಷವನ್ನು ಅಡಗಿಸಿಕೊಂಡಿದ್ದೆ.


ಹಲೋ ಡ್ಯಾಡಿ....! ಬಾ ಬೇಗ...


ಓ.... ಈಗಲೇ... ಅಮ್ಮಾ ಕರೀತಾಳೆ.... ಯಾಕಪ್ಪಾ ದೇವರೆ..?

A cute and sweet baby...in rose color...dress

1 comment: