Tuesday, May 4, 2010

So....Cute cute .. .babies...

ಹವಳದಂತಾ.... ತುಟಿಯಲಿ... ಚಿನ್ನು ಪುಟ್ಟಾ ಒಂದು ನಗೆ...ಮೂಡಲಿ....


ನಾನು ಏನನ್ನಾದರೂ ಸಾಧಿಸಬಲ್ಲೆ.... ಗೊತ್ತಾ..? ಅದೇ ನನ್ನ ಸ್ಟೈಲ್

ಸಾವಿರ ಕನಸುಗಳ ನಿರೀಕ್ಷೆಯಲ್ಲಿ...


ಕಾಡುವ ... ನನ್ನ ಕಂದನ ಕಣ್ಣಬಿಂಬ

ಅಮ್ಮಾ....ಎಲ್ಲಿಗೆ ಹೋದೆ..? ನಂಗೆ Horliks ಬೇಕು

I LOVE Cute Babies.....

ಹಾರಿ ಹೋದ ಚಿಟ್ಟೆ.... ಕಾಣದೇ ಎಲ್ಲಿ ಹೋಯ್ತು...?


ಕೊರಳ ಮುತ್ತಿನ ಮಾಲೆಯಲ್ಲಿ.... ಮುತ್ತಿನಂಥ ಮಗು


ಭೂಮಿಯ ಹಸಿರಾಗಿಸಲು... ಶ್ರಮವಹಿಸುವ ನನ್ನ ಕಂದಮ್ಮ


ನಂಗೆ... horliks ಇನ್ನೂ ಸ್ವಲ್ಪ ಬೇಕು....!!!


ನಿನ್ನ ನೀಲಿ ಕಣ್ಣಲಿ... ನನ್ನ ಮನದ ಸಂತೋಷವನ್ನು ಅಡಗಿಸಿಕೊಂಡಿದ್ದೆ.


ಹಲೋ ಡ್ಯಾಡಿ....! ಬಾ ಬೇಗ...


ಓ.... ಈಗಲೇ... ಅಮ್ಮಾ ಕರೀತಾಳೆ.... ಯಾಕಪ್ಪಾ ದೇವರೆ..?

A cute and sweet baby...in rose color...dress

Monday, May 3, 2010

Introduction

Hi... Friends......I am Raghavendra. from Challakere, of Chitradurga District. I designed website www.chitharadurga.com which contains the whole information about our chitradurga district in our regional language and mother tongue Kannada.And I introduce my new collection of poems which is... "BANADA HOOGALU" ( http://banadahoogalu.blogspot.com) ... "NANNEDE PREETHI" ( http://nannedepreethi.blogspot.com). i.e.,Please read following poems, give your comments... I await for ur response....
thanking You..

R Raghavendra.
Challakere - 577522
www.chitharadurga.com
http://banadahoogalu.blogspot.com
http://durgasahityasammelana.blogspot.com
http://gadagsahitya.blogspot.com
http://chitharaarticls.blogspot.com
http://nannamana.blogspot.com
http://nannedepreethi.blogspot.com